IMPACT  ಅಂದರೆ I=ಇಲ್ಲೇ M=ನನ್ನ ಮಾಡೆಲ್ P=ಪಾಶನ್ ಮತ್ತು ಪರ್ಪಸ್ಸ್ A=ಆಕ್ಷನ್ C=ಕಾಮಿಕ್  T= ಟ್ರಸ್ಟ್

ಮೊದಲನೇ ಕೊಡು ಅಸ್ತಿತ್ವ ಈಗಿನ ನಿಮಿಷ ಅನುಭವಿಸೋದು. be in the present ಅಂತ. ನಮ್ಮಲ್ಲಿ ಮೂವರು ಇರುತ್ತಾರೆ. commentator, coach and player. commentator ನಮ್ಮ ಭೂತಕಾಲದ ಅವಿಷ್ಕಾರ. ಹೆಚ್ಚು ನೆಗಟಿವ್ ಮಾತು ಆಡುವ ಮನಸ್ಸು. ನಮ್ಮ ಹಳೆಯ ತಪ್ಪುಗಳನ್ನೂ ಹುಡಕಿ ಹೇಳುವ ಹವ್ಯಾಸ. ಮುಂದೆ ಹೋಗಲು ತೊದಕುಗಳನ್ನು ಹಾಕುವ ಮನಸ್ಸು. ಇದರಿಂದ ಹೊರಗೆ ಬರಬೇಕು. ಇದರ ಅಪವಾದ ಭವಿಷ್ಯದ ಬಗ್ಗೆ anxiety ಮೂಡಿಸೋದು. ಈ commentatorನಿಂದ ಹೊರಗೆ ಬಂದು playerಆಗೋದು.ಇದಕ್ಕೆ ನನ್ನ ಮನಸಿನ coach ಮಾತಾಡ್ಬೇಕು. ಅಂದರೆ ನನ್ನ ಮನಸಿನ +ve ಭಾವನೆಗಳನ್ನ ಉಪಯೋಗಿಸುವದು.ನನ್ನಲಿ ನನಗೆ ನಂಬಿಕೆ ಇರುವದು. ಯಾವದೇ ಸನ್ನಿವೇಶದಲ್ಲಿ ನನ್ನ ಶಕ್ತಿಯಲ್ಲಿ ವಿಶ್ವಾಸ ಇರುವದು. ನನ್ನ commentatorನ ಸುಮ್ಮನೆ ಕೂಡಲು ಹೇಳ್ಬೇಕು. ಇದು ಆಗಲು ನನಗೆ ಅರಿವು ಇರಬೇಕು. ನನ್ನ ಮನಸಿನ ಮಂಥನದ ಬಗ್ಗೆ ಯಾವಾಗಲು ಅರಿವಿರ ಬೇಕು. ಇದು ಅಭ್ಯಾಸದಿಂದ ಮಾತ್ರ ಸಾಧ್ಯ. ಈ ಪದ್ಯ ನನಗೆ ಇಷ್ಟವಾಯಿತು

People are often unreasonable, illogical

And self centered

Forgive them anyway

If you are kind, people may accuse you

Of selfish, ulterior motives;

Be kind anyway

If you are successful, you will win some

False friends and some true enemies;

Succeed anyway.

If you are honest and frank,

People may cheat you;

Be honest and frank anyway.

What you spend years building, someone

Could destroy overnight;

Build anyway.

If you find serenity and happiness,

They may be jealous;

Be happy anyway.

The good you do today,

People will often forget tomorrow;

Do good anyway.

Give the world the best you have,

And it may never be enough;

Give the world the best you’ve got anyway

You see, in the final analysis,

It is between you and God;

It was never between you and them anyway.

Hi !
Check out my photos on Shtyle.fm

I’ve created a profile on Shtyle.fm to upload my photos, share files and make new friends and I want to add you as a friend.

View my Profile and Photos »
Regards,
vijayakumar

You can opt-out of Shtyle.fm emails.
Hi !
noimagebg.75x75.gif
vijayakumar
Check out my photos on Shtyle.fm

I’ve created a profile on Shtyle.fm to upload my photos, share files and make new friends and I want to add you as a friend.

View my Profile and Photos »
Regards,
vijayakumar

You can opt-out of Shtyle.fm emails.

Welcome to WordPress.com. This is your first post. Edit or delete it and start blogging!

ಇದು ನನ್ನ ಮೊದಲ ಬ್ಲಾಗ್. ಯಾಕೋ ವರ್ಡ್ ಪ್ರೆಸ್ ಸೈಟ್ ತಡಕಾಡಿ ಕಡೆಗೂ ಕನ್ನಡದಲ್ಲಿ
ಹೇಗೆ ಬ್ಲಾಗ್ ಮಾಡೋದು ಅಂತ ಗೊತ್ತಾಗದೆ ಗೂಗಲ್ ನೆ ಗತಿ ಅಂತ ಹೇಳಿ ಶುರು ಮಾಡಿದ್ದೀನಿ.
ಇವತ್ತು ಬ್ರಿಟಿಷ್ ಕೌನ್ಸಿಲ್ ನಿಂದ ನಿಗೆಲ್ ರಿಸ್ನೇರ್ ಪುಸ್ತಕ The Impact Code ತಂದು ಓದೋಕೆ

ಶುರುಮಾಡಿದ್ದೀನಿ. ಅದರಲ್ಲಿ ಬಾರೋ ನುಡಿ ಮುತ್ತುಗಳ್ಳನ್ನು ಹಂಚಿ ಕೊಳ್ಳೋಣ ಅಂತ. ಓದಿದ್ದನ್ನ ಮತ್ಹೊಬ್ಬರಿಗೆ ಹೇಳಿದರೆ
ತಲೆಗೆ ಹೋಗುತ್ತೆ ಅಂತ ಹೇಳಿದ್ದಾನೆ. ನೋಡೋಣ, ಯಾರ ತಲೆಗೆ ಹೋಗತ್ತೆ ಅಂತ.

Design a site like this with WordPress.com
ಪ್ರಾರಂಭಿಸಿ